focal plane
ನಾಮವಾಚಕ

(ದೃಗ್‍ವಿಜ್ಞಾನ) ನಾಭಿಸಮತಲ; ವಕ್ರತಲವಿರುವ ಮಸೂರ ಯಾ ಕನ್ನಡಿಗೆ ಸಮಾಂತರವಾಗಿದ್ದು, ಅದರ ನಾಭಿಯನ್ನೊಳಗೊಳ್ಳುವ ಸಮತಲ.